ಯಾರೇ ಕೂಗಾಡಲಿ ನ್ ಪ್ರಮುಖ ಪಾತ್ರಗಳಲ್ಲಿ ಪುನೀತ್, ಯೋಗೇಶ್ ಮತ್ತು ಭಾವನ ಅಭಿನಯದ ಸಮುದ್ರಖಣಿ ಬರೆದ ಮತ್ತು ನಿರ್ದೇಶಿಸಿದ ಒಂದು ೨೦೧೨ ಕನ್ನಡ ಚಿತ್ರ. ಪಾರ್ವತಮ್ಮ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್, ರ್ಪೂರ್ಣಿಮಾ ಎಂಟರ್ಪ್ರೈಸಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. == ಪಾತ್ರವರ್ಗ == ಪುನೀತ್ ರಾಜಕುಮಾರ್ ಯೋಗೇಶ್ ಸಾಧು ಕೋಕಿಲ ಭಾವನ ರವಿಶಂಕರ್ == ಪ್ರಶಸ್ತಿಗಳು == ೨ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು-ಅತ್ಯುತ್ತಮ ಪೋಷಕ ನಟ ಪಾತ್ರದಲ್ಲಿ = ಯೋಗೇಶ್ == ಉಲ್ಲೇಖಗಳು ==